ಚಟುವಟಿಕಾ ಕೇಂದ್ರ

ಚಿಕ್ಕ ಮಕ್ಕಳಿಗೆ ಆಟಿಕೆಗಳ ಮೂಲಕ ಆಸಕ್ತಿ ಮೂಡಿಸಲು ಇಲ್ಲಿ ಹಲವು ಚಟುವಟಿಕೆಗಳನ್ನು ಮಾಡಬಹುದು. ತಂದೆ ತಾಯಂದಿರು ತಮ್ಮ ಮಕ್ಕಳೊಂದಿಗೆ ಇಲ್ಲಿ ಆಟ ಆಡಲು ಹಾಗೂ ಕೆಲವು ವಿಷಯಗಳನ್ನು ಕಲಿಸಲು ಸುಲಭ ಸಾಧ್ಯ.